air bag
ನಾಮವಾಚಕ

ಗಾಳಿಚೀಲ; ವಾಯುಕೋಶ; ಮೋಟಾರು ವಾಹನದಲ್ಲಿ, ಡಿಕ್ಕಿಯಾದೊಡನೆ ತಾನಾಗಿಯೇ ಗಾಳಿ ತುಂಬಿಕೊಂಡು ಪ್ರಯಾಣಿಕರನ್ನು ರಕ್ಷಿಸುವಂತೆ ಅಳವಡಿಸಿರುವ ಚೀಲ.